ಈ ಕೃತಿಯು ಮಕ್ಕಳ ಕವಿತೆಗಳ ಸಂಗ್ರಹವಾಗಿದ್ದು, ಇದರಲ್ಲಿ ಹಲವು ಚಿಕ್ಕ ಕವಿತೆಗಳಿವೆ. ಚಿಕ್ಕ ಮಕ್ಕಳು ಇಷ್ಟಪಡುವಂತಹ ಹಾಗೂ ಅವರಿಗೆ ಖುಷಿಪಡಿಸುವಂತಹ ಕವಿತೆಗಳನ್ನು ಈ ಕೃತಿಯು ಒಳಗೊಂಡಿದೆ. ಮಕ್ಕಳಿಗೆ ಅರ್ಥವಾಗುವಂತ ಸರಳ ಭಾಷೆಯಲ್ಲಿರುವ ಕವನ ಸಂಗ್ರಹವು ಇದಾಗಿದ್ದು, ಓದಲು ಸುಲಭವಾಗಿದ್ದು, ಹಾಗೆಯೇ ಓದಿದ ಕೂಡಲೇ ಅರ್ಥವಾಗುವ ರೀತಿಯಲ್ಲಿ ಇದೆ. ಮಕ್ಕಳಲ್ಲಿ ಉತ್ಸಾಹ ಹೆಚ್ಚಿಸುವ, ಓದಿನಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವ ಕವಿತೆಗಳು ಇದರಲ್ಲಿವೆ. ಮಕ್ಕಳಿಗೆ ತಮ್ಮ ಓದಿನಲ್ಲಿ ಆಸಕ್ತಿ ಹೆಚ್ಚಿಸಲು, ಪ್ರತಿನಿತ್ಯ ಓದುವ ಅಭ್ಯಾಸವು ಅವರಿಗಾಗಲು ಈ ಕೃತಿಯು ಸಹಾಯವಾಗುವುದು. ಭಾಷಾ ಪ್ರೀತಿ ಹುಟ್ಟಿಸುವ, ಕನ್ನಡ ಭಾಷೆಯ ಕಡೆಗೆ ಒಲವು ಹೆಚ್ಚಿಸುವ ಕೃತಿಯು ಇದಾಗಿದ್ದು, ಮಕ್ಕಳಿಗೆ ಇಷ್ಟವಾಗುವಂಥ ಕವಿತೆಗಳನ್ನು ಇದು ಒಳಗೊಂಡಿದೆ.
Details
- Publication Date
- Aug 8, 2022
- Language
- Kannada
- ISBN
- 9781387713813
- Category
- Poetry
- Copyright
- All Rights Reserved - Standard Copyright License
- Contributors
- By (author): Ravish Shetty
Specifications
- Pages
- 44
- Binding Type
- Paperback Perfect Bound
- Interior Color
- Black & White
- Dimensions
- US Letter (8.5 x 11 in / 216 x 279 mm)